1. Introduction to All-Rounders Club

We try our best to reduce student overlap across all the other clubs (MLL, Science, Art, Book of the Month/Story Writing/Drama and Computers) at a given school so as to increase impact and coverage. However, we do have allow select students who have exhibited diverse interests and skills to participate in all programs (<5% in each school). Out of these, we select the top 2 students per school (20 across all schools) to participate in our all-rounder club which sits at the top of our program pyramid. In this club, these select students participate in integrated projects that allow them to exhibit all the skills related to our programs. For example, they could write a story and embellish the story with their own art work. They could conduct a science project on the periodic table, draw out the periodic table, enter data on all the elements on the computer and solve some simple math exercises on them, write stories treating some elements as characters, and act out these characters.

2. All-Rounders Club Project Types 

All-rounder club projects are made of 4 types:

  1. Students could do a combinatoric project involving all clubs (MLL mind maps, science, computers and art)
  2. Students could write a story and draw their own pictures to create a story book
  3. Students could watch a video (say on National Geographic) and write an essay
  4. Students will watch a video on the world of ideas (created by us) and come up with ideas to change the world in the coming future

3. Student Expectations

(a) Create folders: Before you start the year, create a folder on the desktop with your name. If you name is Ramesh Gowda, name the folder as “Ramesh Gowda”. Then create a sub-folder under this folder for each club you participate in. For All-Rounders Club, call this sub-folder “All-Rounders Club“. You will also need to maintain a record book of your work for each lesson. Please ask the program coordinator to provide you an empty record book at the beginning of the year.

(b) Read and use the timetable: Through the year, you should follow the timetable shown below. You should also also download the timetable by clicking on the link in the next section and save it on your desktop under the sub-folder “All-Rounders Club“. You should track this table on a weekly basis on your desktop as you complete the lessons one by one as per the timetable.

The timetable will tell you when you should go through each lesson (by week number starting from week 1) and how much time you have to go through the materials and submit the assignments for each lesson.

The year is made up of 40 weeks with a  four week holiday for Diwali. In each week, you are expected to spend one hour going through the lesson material.

(c) Go through the lesson contents: Each lesson in the Science Club is a module with experiments or projects. The lesson page will have the following sections that you should go through following the instructions below:

  1. Introduction – You should read the text in this section about what the lesson is about
  2. Main Lesson Video – You should watch the video in this section in which our Science Club teacher conducts the lesson walking you through how to conduct the experiments/projects
  3. Activity Guide – In the section, you should click on the link provided to download the activity guide which describes the project you should perform along with a list of materials needed to conduct the project. Make sure to save the activity guide book in the sub-folder “All-Rounders Club” on your desktop.
  4. Student Sample Submissions: In this section, you can watch videos of students conducting the project related to the lesson. You can also download sample student project reports and stories submitted by students related to this lesson. Make sure to save the sample lab report in the sub-folder “All-Rounders Club” on your desktop.
  5. Path Forward for Further Learning: In this section, you can read about where in your life and education you can apply the learning from this lesson
  6. External Links for Further Learning: In this section, you should click on links to see videos from outside related to this lesson (if available)

(c) Perform experiments and projects and do the assignments

  1. First go through all the materials related to the lesson on the lesson page (text, videos and links as define above) . This will take one hour of your time.
  2. Then download the activity guide and quiz and save them on your desktop under the “All-Rounders Club” sub-folder
  3.  If you need any materials to conduct the project, please ask the program coordinator for these materials.
  4. Then perform the project listed in the activity guide. You will also have to enter data and do calculations using MS Excel in needed. You are  expected to spend at least 4-5 hours during the week doing the project. Once you have completed the project, take a video of your project using the webcam provided with the desktop as save it in MP4 format on your desktop under the MLL Club subfolder with the name all_rounders_club_lesson_number_video. For example, for lesson 1, you should name it as all_rounders_club_lesson_1_video. The video should not be more than 4 minutes long. also save the MS Excel file with calculations on the desktop under the same “All-Rounders Club” folder as all_rounders_club_lesson_number_excel
  5. Then write the lab report (after seeing the sample lab report in the lesson page, but DONT COPY THEM) in our record book. The lab report should not be more than 2 pages per lesson and show have text and drawings. Take a scan image of the lab report pages using the webcam provided with the desktop as save it in JPEG format on your desktop under sub-folder “Science Club” with the name all_rounders_club_lesson_number_lab_report. For example, for lesson 1, you should name it as all_rounders_club_lesson_1_lab_report
  6. Then write the story along with art work as per the guidelines provided in the activity guide.  The story with art work cannot be more than 3 pages long. Take a scan image of the story with art work page using the webcam provided with the desktop as save it in JPEG format on your desktop under sub-folder “Science Club” with the name all_rounders_club_lesson_number_story.  For example, for lesson 1, you should name it as science_club_lesson_1_story

(d) Upload completed assignments: After you complete the activities and assignments, you should upload the saved files using the link “Manage Assignments and View Performance” –> “All-Rounders Club” in the main “Student Journey” page:

  1. The video showing enaction of you project (with file name all_rounders_club_lesson_number_video.mp4). Make sure you provide the Taluk name, HPS name and Lesson Number (to which the assignment belongs to) when you upload the file.
  2. The MS Excel file with the same all_rounders_club_lesson_number_excel. Make sure you provide the Taluk name, HPS name and Lesson Number (to which the assignment belongs to) when you upload the file. 
  3. The scanned image of the lab report pages (with file name all_rounders_club_lesson_number_lab_report.jpeg). Make sure you provide the Taluk name, HPS name and Lesson Number (to which the assignment belongs to) when you upload the file.
  4. The scanned image of the story (with file name all_rounders_club_lesson_number_story.jpeg). Make sure you provide the Taluk name, HPS name and Lesson Number (to which the assignment belongs to) when you upload the file.
  1. ಬುಕ್ ಕ್ಲಬ್ ನಿರೀಕ್ಷೆಗಳು:

() ಫೋಲ್ಡರ್ಗಳನ್ನು ರಚಿಸಿ: ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸುವ ಮೊದಲು, ನಿಮ್ಮ ಹೆಸರಿನೊಂದಿಗೆ ಡೆಸ್ಕ್‌ಟಾಪ್‌ನಲ್ಲಿ ಒಂದು ಫೋಲ್ಡರ್ ರಚಿಸಿ. ನಿಮ್ಮ ರಮೇಶ್ ಗೌಡ ಎಂದಾದರೆ, ಫೋಲ್ಡರ್ ಅನ್ನು “ರಮೇಶ್ ಗೌಡ” ಎಂದು ಹೆಸರಿಸಿ. ನಂತರ ನೀವು ಭಾಗವಹಿಸುವ ಪ್ರತಿ ಕ್ಲಬ್‌ಗೆ ಈ ಫೋಲ್ಡರ್ ನ ಒಳಗಡೆ ಮತ್ತೊಂದು ಫೋಲ್ಡರ್ ರಚಿಸಿ. ಆಲ್-ರೌಂಡರ್ಸ್ ಕ್ಲಬ್‌ಗಾಗಿ, ಈ ಫೋಲ್ಡರ್ ಅನ್ನು “All-Rounders Club” ಎಂದು ಹೆಸರಿಸಿ. ಪ್ರತಿ ಪಾಠಕ್ಕೂ ಕೈಗೊಂಡ ಚಟುವಟಿಕೆಗಳಿಗೆ ಒಂದು ಪುಸ್ತಕವನ್ನು ನೀವು ನಿರ್ವಹಿಸಬೇಕಾಗುತ್ತದೆ. ವರ್ಷದ ಆರಂಭದಲ್ಲಿ ಮಾಹಿತಿಗಳನ್ನು ದಾಖಲಿಸಿಕೊಳ್ಳಲು ಒಂದು ಪುಸ್ತಕವನ್ನು ಯೋಜನಾ ಸಂಯೋಜಕರಿಂದ ಪಡೆದುಕೊಳ್ಳಿ.

(ಬಿ) ವೇಳಾಪಟ್ಟಿಯಂತೆ ಕಲಿಯುವುದು: ವರ್ಷವಿಡೀ, ಕೆಳಗೆ ತೋರಿಸಿರುವ ವೇಳಾಪಟ್ಟಿಯನ್ನು ನೀವು ಅನುಸರಿಸಬೇಕು. “View Time Table” ಅನ್ನುವ ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ ನೀವು ವೇಳಾಪಟ್ಟಿಯನ್ನು ಸಹ ಡೌನ್‌ಲೋಡ್ ಮಾಡಿಕೊಳ್ಳಬೇಕು ಇದನ್ನು “All-Rounders Club” ಎಂಬ  ಹೆಸರಿಸಿರುವ ಫೋಲ್ಡರ್ ನಲ್ಲಿ ಸೇವ್ ಮಾಡಿಕೊಳ್ಳಿ. ವೇಳಾಪಟ್ಟಿಯ ಪ್ರಕಾರ ಪಾಠಗಳನ್ನು ಒಂದೊಂದಾಗಿ ಪೂರ್ಣಗೊಳಿಸಬೇಕಾಗಿರುವುದರಿಂದ ನೀವು ವಾರಕ್ಕೊಮ್ಮೆ ನಿಮ್ಮ ಡೆಸ್ಕ್‌ಟಾಪ್‌ನಲ್ಲಿ ಟೈಮ್ ಟೇಬಲನ್ನು ಅನ್ನು ಪರಿಶೀಲಿಸುತ್ತಿರಬೇಕು.

ನೀವು ಪ್ರತಿ ಪಾಠದ ಮೂಲಕ ಯಾವಾಗ ಹೋಗಬೇಕು (1ನೇ ವಾರದಿಂದ ಪ್ರಾರಂಭಿಸಬೇಕು) ಮತ್ತು ನೀವು ಎಷ್ಟು ಸಮಯವನ್ನು ಸಾಮಗ್ರಿಗಳನ್ನು ಸಿದ್ದಪಡಿಸಿಕೊಳ್ಳಬೇಕು  ಮತ್ತು ಯಾವಾಗ ಪ್ರತಿ ಪಾಠದ ಕಾರ್ಯಯೋಜನೆಗಳನ್ನು ಸಲ್ಲಿಸಬೇಕು ಎಂದು ವೇಳಾಪಟ್ಟಿ ನಿಮಗೆ ತಿಳಿಸುತ್ತದೆ.

ಅಕ್ಟೋಬರ್ ತಿಂಗಳಿನಲ್ಲಿ ದಸರಾ/ದೀಪಾವಳಿ 3 ವಾರಗಳ ರಜೆಗಳು ಸೇರಿದಂತೆ ಒಟ್ಟು 40 ವಾರಗಳು ಕಲಿಕಾ ಪ್ರಕ್ರಿಯೆ ಮಾಡಬೇಕು. ಪ್ರತಿ ವಾರದಲ್ಲಿ, ನೀವು ಪಾಠದ ವಿಷಯವನ್ನು ಕಲಿಯಲು ನಿಮಗೆ ವಾರದಲ್ಲಿ ಒಂದು ಗಂಟೆ ದೊರೆಯಬಹುದು ಅಥವ ಹೆಚ್ಚು.

(ಸಿ) ಪಾಠದ ವಿಷಯಗಳ ಮೂಲಕ ಹೋಗಿ: ಪ್ರತಿಯೊಂದು ಪಾಠವು ಪ್ರಯೋಗಗಳು ಅಥವಾ ಯೋಜನೆಗಳನ್ನು, ಕಥೆಗಳನ್ನು, ಬುಕ್ ಕ್ಲಬ್ ವಿಷಯಗಳು, ಕಂಪ್ಯೂಟರ್ ಗೆ ಸಂಬಂಧಿತ ವಿಷಯಗಳ ಮಾಡ್ಯೂಲ್ ಆಗಿದೆ. ಪ್ರತಿ ಪಾಠಗಳು ಈ ಕೆಳಗಿನ ವಿಭಾಗಗಳನ್ನು ಹೊಂದಿರುತ್ತದೆ, ಕೆಳಗಿನ ಸೂಚನೆಗಳನ್ನು ಅನುಸರಿಸಿ ಕಲಿಕೆಯನ್ನು ಮುಂದುವರೆಸಬೇಕು.

  1. ಪೀಠಿಕೆ ಕಲಿಯಬಹುದಾದ ಸಂಕ್ಷಿಪ್ತ ಪಠ್ಯವನ್ನು ನೀವು ಓದಬೇಕು.
  2. ಮುಖ್ಯ ಪಾಠ ವಿಡಿಯೋ ಪ್ರಯೋಗಗಳು / ಯೋಜನೆಗಳನ್ನು/ಚಟುವಟಿಕೆಗಳನ್ನು ಹೇಗೆ ನಡೆಸುವುದು ಎಂಬುದರ ಮೂಲಕ ನಮ್ಮ ಆಲ್ ರೌಂಡಸ್ಸ್ ಶಿಕ್ಷಕರು ಪಾಠವನ್ನು ನಡೆಸುವ ವೀಡಿಯೊವನ್ನು ಇಲ್ಲಿ ನೀವು ನೋಡಬೇಕು.
  3. ಚಟುವಟಿಕೆ ಮಾರ್ಗದರ್ಶಿ ವಿಭಾಗದಲ್ಲಿ, ಚಟುವಟಿಕೆ ಮಾರ್ಗದರ್ಶಿಯನ್ನು ಡೌನ್‌ಲೋಡ್ ಮಾಡಲು ಒದಗಿಸಲಾದ ಲಿಂಕ್ ಅನ್ನು ನೀವು ಕ್ಲಿಕ್ ಮಾಡಬೇಕು, ಅದು ಯೋಜನೆಯನ್ನು ನಿರ್ವಹಿಸಲು ಅಗತ್ಯವಿರುವ ವಸ್ತುಗಳ ಪಟ್ಟಿಯೊಂದಿಗೆ ನೀವು ನಿರ್ವಹಿಸಬೇಕಾದ ಯೋಜನೆಯನ್ನು ವಿವರಿಸುತ್ತದೆ. ನಿಮ್ಮ ಡೆಸ್ಕ್‌ಟಾಪ್‌ನಲ್ಲಿರುವ “All-Rounders Club” ಎಂಬ ಉಪ-ಫೋಲ್ಡರ್‌ನಲ್ಲಿ ಚಟುವಟಿಕೆ ಮಾರ್ಗದರ್ಶಿ ಪುಸ್ತಕವನ್ನು ತಪ್ಪದೆ ಉಳಿಸಿಕೊಳ್ಳಿ.
  4. ವಿದ್ಯಾರ್ಥಿ ಮಾದರಿ ಸಲ್ಲಿಕೆಗಳು: ಈ ವಿಭಾಗದಲ್ಲಿ, ಪಾಠಕ್ಕೆ ಸಂಬಂಧಿಸಿದ ಯೋಜನೆಯನ್ನು ವಿದ್ಯಾರ್ಥಿಗಳು ವೀಡಿಯೊಗಳ ಮೂಲಕ ಪ್ರಾತ್ಯಕ್ಷಿಕೆ ನೀಡಿರುವುದನ್ನು ನೀವು ವೀಕ್ಷಿಸಬಹುದು. ಈ ಪಾಠಕ್ಕೆ ಸಂಬಂಧಿಸಿದ ಪ್ರಾಯೋಗಿಕ ಚಟುವಟಿಕೆ, ಯೋಜನೆಯ ವರದಿಗಳು, ಕಂಪ್ಯೂಟರ್ ಕಲಿಕೆ ಮತ್ತು ಕವನ/ಕಥೆಗಳನ್ನು ಸಹ ನೀವು ಡೌನ್‌ಲೋಡ್ ಮಾಡಬಹುದು. ನಿಮ್ಮ ಡೆಸ್ಕ್‌ಟಾಪ್‌ನಲ್ಲಿ “All-Rounders Club” ಎಂಬ ಉಪ-ಫೋಲ್ಡರ್‌ನಲ್ಲಿ ಮಾದರಿ ಲ್ಯಾಬ್ ವರದಿಯನ್ನು ಉಳಿಸಿಕೊಳ್ಳಿ.
  5. ಕಲಿಕೆಯ ಅನ್ವಯ: ಈ ವಿಭಾಗದಲ್ಲಿ, ನಿಮ್ಮ ನಿತ್ಯಜೀವನದಲ್ಲಿ ಹಾಗೂ ಉನ್ನತ ವಿದ್ಯಾಭ್ಯಾಸದಲ್ಲಿ ಈ ಪಾಠದಿಂದ ತಿಳಿದ ಕಲಿಕೆಯನ್ನು ಹೇಗೆ ಅನ್ವಯಿಸಬಹುದು ಎಂಬುದರ ಕುರಿತು ನೀವು ಓದಬಹುದು.
  6. ಹೆಚ್ಚಿನ ಕಲಿಕೆಗಾಗಿ ಬಾಹ್ಯ ಲಿಂಕ್ಗಳು: ಈ ವಿಭಾಗದಲ್ಲಿ, ಈ ಪಾಠಕ್ಕೆ ಸಂಬಂಧಿಸಿದ ಹೊರಗಿನ ವೀಡಿಯೊಗಳನ್ನು(ಯುಟ್ಯೂಬ್) ನೋಡಲು ನೀವು ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಕು (ಲಭ್ಯವಿದ್ದರೆ)

(ಸಿ) ಪ್ರಯೋಗಗಳು ಮತ್ತು ಯೋಜನೆಗಳನ್ನು ನಿರ್ವಹಿಸಿ ಮತ್ತು ಕಾರ್ಯಚಟುವಟಿಕೆಗಳನ್ನು ಮಾಡಿ:

  1. ಮೊದಲು ಪಾಠ ಪುಟದಲ್ಲಿನ ಪಾಠಕ್ಕೆ ಸಂಬಂಧಿಸಿದ ಎಲ್ಲಾ ಪರಿಕಲ್ಪನೆಗಳನ್ನು ನಿಧಾನವಾಗಿ ಓದುತ್ತಾ ಹೋಗಿ (ಪಠ್ಯ, ವೀಡಿಯೊಗಳು, ಚಿತ್ರಗಳು ಮತ್ತು ಲಿಂಕ್‌ಗಳು). ಇದು ನಿಮಗೆ ಒಂದು ಗಂಟೆ ಸಮಯ ತೆಗೆದುಕೊಳ್ಳುತ್ತದೆ.
  2. ನಂತರ ಚಟುವಟಿಕೆ ಮಾರ್ಗದರ್ಶಿ ಮತ್ತು ರಸಪ್ರಶ್ನೆ ಡೌನ್‌ಲೋಡ್ ಮಾಡಿ ಮತ್ತು ಅವುಗಳನ್ನು ನಿಮ್ಮ ಡೆಸ್ಕ್‌ಟಾಪ್‌ನಲ್ಲಿ “All-Rounders Club” ಉಪ-ಫೋಲ್ಡರ್ ಅಡಿಯಲ್ಲಿ ಇರಿಸಿಕೊಳ್ಳಿ.
  3. ನಿಯೋಜಿತ ಕಾರ್ಯಗಳನ್ನು/ಪ್ರಾಯೋಗಿಕ ಚಟುವಟಿಕೆಗಳನ್ನು ನಡೆಸಲು ನಿಮಗೆ ಯಾವುದೇ ಸಾಮಗ್ರಿಗಳು ಬೇಕಾದರೆ, ದಯವಿಟ್ಟು ಈ ಸಾಮಗ್ರಿಗಳಿಗಾಗಿ ಯೋಜನಾ ಸಂಯೋಜಕರನ್ನು ಕೇಳಿ ಪಡೆದುಕೊಳ್ಳಿ.
  4. ನಂತರ ಚಟುವಟಿಕೆ ಮಾರ್ಗದರ್ಶಿಯಲ್ಲಿ ಪಟ್ಟಿ ಮಾಡಲಾದ ಯೋಜನೆಯನ್ನು ನಿರ್ವಹಿಸಿ. ನೀವು ಡೇಟಾ ಕಲೆಹಾಕಿ ನಮೂದಿಸಬೇಕು ಮತ್ತು ಅಗತ್ಯವಿರುವ ಎಂಎಸ್ ಎಕ್ಸೆಲ್ ಬಳಸಿ ಲೆಕ್ಕಾಚಾರಗಳನ್ನು ಮಾಡಬೇಕಾಗುತ್ತದೆ. ಯೋಜನೆಯನ್ನು ಮಾಡಲು ನೀವು ವಾರದಲ್ಲಿ ಕನಿಷ್ಠ 4-5 ಗಂಟೆಗಳ ಕಾಲ ಕಳೆಯಬಹುದು. ನೀವು ಯೋಜನೆಯನ್ನು ಪೂರ್ಣಗೊಳಿಸಿದ ನಂತರ, ಡೆಸ್ಕ್‌ಟಾಪ್‌ನೊಂದಿಗೆ ಒದಗಿಸಲಾದ ವೆಬ್‌ಕ್ಯಾಮ್ ಅನ್ನು ಬಳಸಿಕೊಂಡು ನಿಮ್ಮ ಪ್ರಾಜೆಕ್ಟ್‌ನ ವೀಡಿಯೊವನ್ನು ನಿಮ್ಮ ಡೆಸ್ಕ್‌ಟಾಪ್‌ಅಡಿಯಲ್ಲಿ all_rounders_club_lesson_number_video ಹೆಸರಿನೊಂದಿಗೆ ಉಳಿಸಿ. ಉದಾಹರಣೆಗೆ, ಪಾಠ 1 ಕ್ಕೆ, ನೀವು ಇದನ್ನು all_rounders_club_lesson_1_video ಎಂದು ಹೆಸರಿಸಬೇಕು. ವೀಡಿಯೊ 4 ನಿಮಿಷಗಳಿಗಿಂತ ಹೆಚ್ಚು ಇರಬಾರದು. All-Rounders Club” folder as all_rounders_club_lesson_number_excel

“ಆಲ್-ರೌಂಡರ್ಸ್ ಕ್ಲಬ್” ಫೋಲ್ಡರ್ ಅಡಿಯಲ್ಲಿ ಡೆಸ್ಕ್ ಟಾಪ್ ನಲ್ಲಿ ಲೆಕ್ಕಾಚಾರಗಳನ್ನು ಹೊಂದಿರುವ ಎಂಎಸ್ ಎಕ್ಸೆಲ್ ಫೈಲ್ ಅನ್ನು ಸಹ ಉಳಿಸಿ/ಸೇವ್ ಮಾಡಿಕೊಳ್ಳಿ.

  1. ನಂತರ ರೆಕಾರ್ಡ್ ಪುಸ್ತಕದಲ್ಲಿ(ಆಲ್-ರೌಂಡರ್ಸ್ ಪುಸ್ತಕ) ಲ್ಯಾಬ್ ವರದಿಯನ್ನು (ವೆಬ್ ಸೈಟ್ ನಲ್ಲಿರುವ ಮಾದರಿ ಲ್ಯಾಬ್ ವರದಿಯನ್ನು ನೋಡಿದ ನಂತರ, ಆದರೆ ಬೇರೆಯವರನ್ನು ನೋಡಿ ಬರೆಯಬೇಡಿ) ಬರೆಯಿರಿ. ಲ್ಯಾಬ್ ವರದಿಯು ಪ್ರತಿ ಪಾಠಕ್ಕೆ 2 ಪುಟಗಳಿಗಿಂತ ಹೆಚ್ಚು ಇರಬಾರದು ಮತ್ತು ಪ್ರದರ್ಶನ ಮತ್ತು ಪಠ್ಯ ಮತ್ತು ರೇಖಾಚಿತ್ರಗಳನ್ನು ಹೊಂದಿರಬೇಕು. ಡೆಸ್ಕ್‌ಟಾಪ್‌ನಲ್ಲಿ ಅಳವಡಿಸಿರುವ ವೆಬ್‌ಕ್ಯಾಮ್ ಅನ್ನು ಬಳಸಿಕೊಂಡು ಲ್ಯಾಬ್ ವರದಿ ಪುಟಗಳ ಸ್ಕ್ಯಾನ್ ಚಿತ್ರವನ್ನು ತೆಗೆದುಕೊಳ್ಳಿ, ಅದನ್ನು ನಿಮ್ಮ ಡೆಸ್ಕ್‌ಟಾಪ್‌ನಲ್ಲಿ JPEG ರೂಪದಲ್ಲಿ “All-Rounders Club” ಎಂಬ ಉಪ-ಫೋಲ್ಡರ್ ಅಡಿಯಲ್ಲಿ ಉಳಿಸಿ. ಉದಾಹರಣೆಗೆ, ಪಾಠ 1 ಕ್ಕೆ, ನೀವು ಇದನ್ನು all_rounders_club_lesson_1_lab_report ಎಂದು ಹೆಸರಿಸಬೇಕು
  2. ನಂತರ ಚಟುವಟಿಕೆ ಮಾರ್ಗದರ್ಶಿಯಲ್ಲಿ ಒದಗಿಸಲಾದ ಮಾರ್ಗಸೂಚಿಗಳ ಪ್ರಕಾರ ಕಲಾಕೃತಿಯೊಂದಿಗೆ ಕಥೆಯನ್ನು ಬರೆಯಿರಿ. ಕಲಾಕೃತಿಯೊಂದಿಗೆ ಕಥೆ 3 ಪುಟಗಳಿಗಿಂತ ಹೆಚ್ಚು ಇರಬಾರದು. all_rounders_club_lesson_number_story ಹೆಸರಿನೊಂದಿಗೆ All-Rounders Club ಎಂಬ ಉಪ-ಫೋಲ್ಡರ್ ಅಡಿಯಲ್ಲಿ ನಿಮ್ಮ ಡೆಸ್ಕ್‌ಟಾಪ್‌ನಲ್ಲಿ JPEG ರೂಪದಲ್ಲಿ ಉಳಿಸಲು ಡೆಸ್ಕ್‌ಟಾಪ್‌ನಲ್ಲಿ ಅಳವಡಿಸಿರುವ ವೆಬ್‌ಕ್ಯಾಮ್ ಅನ್ನು ಬಳಸಿಕೊಂಡು ಕಥೆಯ ಸ್ಕ್ಯಾನ್ ಚಿತ್ರವನ್ನು ತೆಗೆದುಕೊಳ್ಳಿ. ಉದಾಹರಣೆಗೆ, ಪಾಠ 1 ಕ್ಕೆ, ನೀವು ಇದನ್ನು all_rounders _lesson_1_story ಎಂದು ಹೆಸರಿಸಬೇಕು

(ಡಿ) ಪೂರ್ಣಗೊಂಡ ನಿಯೋಜಿತಾ ಕಾರ್ಯಗಳನ್ನು/ಚಟುವಟಿಕೆಗಳನ್ನು/ಡೇಟಾವನ್ನು ಅಪ್ಲೋಡ್ ಮಾಡಿ: ನೀವು ನಿಯೋಜಿತಾ ಕಾರ್ಯಗಳನ್ನು/ಚಟುವಟಿಕೆಗಳನ್ನು/ಡೇಟಾವನ್ನು ಪೂರ್ಣಗೊಳಿಸಿದ ನಂತರ, ಮುಖ್ಯ “Student Journey” ಪುಟ ಕ್ಲಿಕ್ ಮಾಡಿ “Manage Assignments and View Performance” ಕ್ಲಿಕ್ ಮಾಡಿ -> “All-Rounders Club” ಲಿಂಕ್ ಬಳಸಿ Upload file  ಎಂದು ಇರುವ ಕಡೆ ನೀವು ಉಳಿಸಿದ/ಸೇವ್ ಮಾಡಿಕೊಂಡಿರುವ ಫೈಲ್‌ಗಳನ್ನು ಅಪ್‌ಲೋಡ್ ಮಾಡಬೇಕು.

  1. ನಿಮ್ಮ ಯೋಜನೆಯ ಕಾರ್ಯವನ್ನು ತೋರಿಸುವ ವೀಡಿಯೊ (ಫೈಲ್ ಹೆಸರಿನೊಂದಿಗೆ ) all_rounders_club_lesson_number_video.mp4). ನೀವು ಫೈಲ್ ಅನ್ನು ಅಪ್‌ಲೋಡ್ ಮಾಡುವಾಗ ನೀವು ತಾಲ್ಲೂಕು ಹೆಸರು, ಶಾಲೆಯ ಹೆಸರು ಮತ್ತು ಪಾಠ ಸಂಖ್ಯೆಯನ್ನು (ಯಾವ ಪಾಠಕ್ಕೆ ಯಾವ ನಿಯೋಜನಾ ಕಾರ್ಯ ಸೇರಿದೆ) ಸರಿಯಾಗಿ ಹೆಸರಿಸಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ.
  2. all_rounders_club_lesson_number_excel ಹೆಸರಿನ ಎಂಎಸ್ ಎಕ್ಸೆಲ್ ಫೈಲ್ ನ್ನು ಅಪ್ ಲೋಡ್ ಮಾಡಿ. ನೀವು ಫೈಲ್ ಅನ್ನು ಅಪ್‌ಲೋಡ್ ಮಾಡುವಾಗ ನೀವು ತಾಲ್ಲೂಕು ಹೆಸರು, ಶಾಲೆಯ ಹೆಸರು ಮತ್ತು ಪಾಠ ಸಂಖ್ಯೆಯನ್ನು (ಯಾವ ನಿಯೋಜನೆಗೆ ಸೇರಿದೆ) ಒದಗಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಿ.
  3. ಲ್ಯಾಬ್ ವರದಿ ಪುಟಗಳ ಸ್ಕ್ಯಾನ್ ಮಾಡಿದ ಚಿತ್ರ (ಫೈಲ್ ಹೆಸರಿನೊಂದಿಗೆ all_rounders_club_lesson_number_lab_report.jpeg). ನೀವು ಫೈಲ್ ಅನ್ನು ಅಪ್‌ಲೋಡ್ ಮಾಡುವಾಗ ನೀವು ತಾಲ್ಲೂಕು ಹೆಸರು, ಶಾಲೆಯ ಹೆಸರು ಮತ್ತು ಪಾಠ ಸಂಖ್ಯೆಯನ್ನು (ಯಾವ ನಿಯೋಜನೆಗೆ ಸೇರಿದೆ) ಒದಗಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಿ.
  4. ಕಥೆಯ ಸ್ಕ್ಯಾನ್ ಮಾಡಿದ ಚಿತ್ರ (ಫೈಲ್ ಹೆಸರಿನೊಂದಿಗೆ all_rounders_club_lesson_number_story.jpeg). ನೀವು ಫೈಲ್ ಅನ್ನು ಅಪ್‌ಲೋಡ್ ಮಾಡುವಾಗ ನೀವು ತಾಲ್ಲೂಕು ಹೆಸರು, ಶಾಲೆಯ ಹೆಸರು ಮತ್ತು ಪಾಠ ಸಂಖ್ಯೆಯನ್ನು (ಯಾವ ನಿಯೋಜನೆಗೆ ಸೇರಿದೆ) ಒದಗಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಿ.

() ವೇಳಾಪಟ್ಟಿಯನ್ನು ನವೀಕರಿಸಿ: ನೀವು ಕಾರ್ಯಯೋಜನೆಗಳನ್ನು ಅಪ್‌ಲೋಡ್ ಮಾಡಿದ ನಂತರ, ಪಾಠದ ಹಸಿರು ಬಣ್ಣವನ್ನು ಕಂದು ಬಣ್ಣಕ್ಕೆ ಬದಲಾಯಿಸುವ ಮೂಲಕ “All-Rounders Club” ಫೋಲ್ಡರ್ ಅಡಿಯಲ್ಲಿ ನಿಮ್ಮ ಡೆಸ್ಕ್‌ಟಾಪ್‌ನಲ್ಲಿ ವೇಳಾಪಟ್ಟಿಯನ್ನು ನವೀಕರಿಸಲು ಖಚಿತಪಡಿಸಿಕೊಳ್ಳಿ. ಇದಾದ ಮೇಲೆ ನೀವು ಆನ್‌ಲೈನ್‌ನಲ್ಲಿ ಮುಂದಿನ ಪಾಠಕ್ಕೆ ಹೋಗುವ ಸಮಯ ಬಂದಿದೆ.

(e) Update timetable: After you upload the assignments, make sure to update the timetable on your desktop under the folder “All-Rounders Club” by changing the green color of the lesson to brown. Now it is time for you to go to the next lesson online.

4. Download All-Rounders Club Timetable

All-Rounder Club Timetable

5. All-Rounders Club Photo Gallery (Please click to see Photos of sample artifacts of our All-Rounders club in Action at Seed Sensorium)

6. Sample All-Rounders Club Videos

a. Students demoing a combinatoric project of data distributions

b. Students demoing a live combinatoric project on the periodic table

7. All-Rounders Club Lesson Plan

All-Rounders Club Lesson 1 – Types of Distributions

All-Rounders Club Lesson 2 – How to Build a Compass

All-Rounders Club Lesson 3 – World of Ideas

All-Rounders Club Lesson 4 – Periodic Tables

All-Rounders Club Lesson 5 – Impact of Corona Virus

All-Rounders Club Lesson 6 – Food Sciences

All-Rounders Club Lesson 7 – World of Maps

All-Rounders Club Lesson 8 – The Science of Music

8. All-Rounders Club Final Exam and Certification Materials