[urcr_restrict]

Welcome to Cafe Sensorium. Start your experiential learning journey today.

Please click on each club you belong to and go through the club overview text and videos. Before you click on a specific club, click on the user experience demo to learn how to use the website for that club.

You should then download the timetable that you need to follow through the year (and the curriculum) from the section titled “Download timetable”. You should track your progress in this calendar on your desktop

You should also see what is expected of you on a weekly basis in the section titled “Student Expectations” to meet the club requirements.

You are now ready to go through each lesson in a given club. For each lesson, please follow these steps:

  1. Go through the lesson materials (read the explanations and watch the videos)
  2. Download the assignments, quizzes and questionnaires to your desktop/laptop
  3. You should now do your assignment as per the instructions below
    1. Answer the quizzes/answer questionnaires offline (on paper) and take an image of it using the desktop’s webcam or your phone’s camera
    2. In the art club, make your drawing on paper as per the assignment instructions and take an image of it using the desktop’s webcam or your phone’s camera
    3. In the science club, conduct your experiments/projects using the materials provided to you by the project coordinator as per the assignment instructions
    4. If the assignment involves an enactment (e.g. demonstrating an experiment/project in the science club, enacting a drama or reading the story in the book of the month club/reading a story in the book), create the video on your desktop using the webcam or on your phone using the phone’s camera
  4. When you are done with your assignment, come to this page and click on the “Manage Assignments and View Your Performance” link below and click on the club relevant to the lesson you just now completed
  5. Upload the assignment materials (images or videos) from your desktop/phone. when you do this, please provide the Taluk name, HPS name and the lesson number
  6. You can see all the assignment materials you have uploaded to date under that club
  7. You can also see your scores in the same club page (for the lessons that you have completed and the teachers have graded to date)

At the end of year (once you have finished the requirements for all the clubs you participate in), you are ready for the year-end certification. To get your certificate, you need to first take and pass the certification exam. To do this, you should click on the link below titled “Get Year-end Certification”. To take the exam, you need a password that will be provided to you by the program coordinator once you pass all club curriculum requirements for the year.

ಕೆಫೆ ಸೆನ್ಸೋರಿಯಂಗೆ ಸುಸ್ವಾಗತ.

ನಿಮ್ಮಕಲಿಕೆಯ ಪಯಣವನ್ನು ಈಗ ಪ್ರಾರಂಭಿಸಿ.

ದಯವಿಟ್ಟು ನೀವು ಸೇರಿರುವ ಕ್ಲಬ್‌ನ ಮೇಲೆ ಕ್ಲಿಕ್ ಮಾಡಿ ಮತ್ತು ಕ್ಲಬ್ ಅವಲೋಕನ ಪಠ್ಯ ಮತ್ತು ವೀಡಿಯೊಗಳ ಮೂಲಕ ನಿಮ್ಮ ಕಲಿಕೆಯನ್ನು ಪ್ರಾರಂಭಿಸಬೇಕು.
ನೀವು ನಿರ್ದಿಷ್ಟ ಕ್ಲಬ್ ಅನ್ನು ಕ್ಲಿಕ್ ಮಾಡುವ ಮೊದಲು, ಆ ಕ್ಲಬ್‌ಗಾಗಿ ವೆಬ್‌ಸೈಟ್ ಅನ್ನು ಹೇಗೆ ಬಳಸುವುದು ಎಂದು ತಿಳಿಯಲು ಬಳಕೆದಾರರ ಅನುಭವ ಡೆಮೊ ಕ್ಲಿಕ್ ಮಾಡಿ

ನಂತರ ನೀವು “ಡೌನ್‌ಲೋಡ್ ಟೈಮ್ ಟೇಬಲ್” ಶೀರ್ಷಿಕೆಯನ್ನು ಕ್ಲಿಕ್ ಮಾಡಿ ಅನುಸರಿಸಬೇಕಾದ ವೇಳಾಪಟ್ಟಿಯನ್ನು ಡೌನ್‌ಲೋಡ್ ಮಾಡಬೇಕು. ನಿಮ್ಮ ಡೆಸ್ಕ್‌ಟಾಪ್‌ನಲ್ಲಿ ಈ ಕ್ಯಾಲೆಂಡರ್‌ನಲ್ಲಿ ನಿಮ್ಮ ಪ್ರಗತಿಯನ್ನು ನೀವು ಪರಿಶೀಲಿಸಿಕೊಳ್ಳುತ್ತಿರಬೇಕು.

ಕ್ಲಬ್ ಅವಶ್ಯಕತೆಗಳನ್ನು ಪೂರೈಸಲು “ವಿದ್ಯಾರ್ಥಿ ನಿರೀಕ್ಷೆಗಳು” ಎಂಬ ವಿಭಾಗದಲ್ಲಿ ವಾರಕ್ಕೊಮ್ಮೆ ನಿಮ್ಮಿಂದ ಏನನ್ನು ನಿರೀಕ್ಷಿಸಲಾಗಿದೆ ಎಂಬುದನ್ನು ಸಹ ನೀವು ನೋಡಬೇಕು.

ನಿರ್ದಿಷ್ಟ ಕ್ಲಬ್‌ನ ಪ್ರತಿಯೊಂದು ಪಾಠದ ಅಧ್ಯಯನ ಮಾಡಲು ನೀವು ಈಗ ಸಿದ್ಧರಿದ್ದೀರಿ. ಪ್ರತಿ ಪಾಠಕ್ಕೂ, ದಯವಿಟ್ಟು ಈ ಹಂತಗಳನ್ನು ಅನುಸರಿಸಿ:

1. ವಿವರಣೆಯನ್ನು ಓದಿ ಮತ್ತು ವೀಡಿಯೊಗಳನ್ನು ನೋಡಿ.

2. ನಿಮ್ಮ ಡೆಸ್ಕ್‌ಟಾಪ್ / ಲ್ಯಾಪ್‌ಟಾಪ್‌ಗೆ ನಿಯೋಜನೆ ಕಾರ್ಯಗಳು, ರಸಪ್ರಶ್ನೆಗಳು ಮತ್ತು ಪ್ರಶ್ನಾವಳಿಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ.

3. ಕೆಳಗಿನ ಸೂಚನೆಗಳ ಪ್ರಕಾರ ನೀವು ಈಗ ನಿಮ್ಮ ನಿಯೋಜನೆಯನ್ನು ಮಾಡಬೇಕು

1. ರಸಪ್ರಶ್ನೆ / ಪ್ರಶ್ನಾವಳಿಗಳಿಗೆ ಆಫ್‌ಲೈನ್‌ನಲ್ಲಿ ಉತ್ತರಿಸಿ (ಕಾಗದದಲ್ಲಿ) ಮತ್ತು ಡೆಸ್ಕ್‌ಟಾಪ್‌ನ ವೆಬ್‌ಕ್ಯಾಮ್ ಅಥವಾ ನಿಮ್ಮ ಫೋನ್‌ನ ಕ್ಯಾಮೆರಾ ಬಳಸಿ ಅದರ ಚಿತ್ರವನ್ನು ತೆಗೆದುಕೊಳ್ಳಿ

2. ಆರ್ಟ್ ಕ್ಲಬ್‌ನಲ್ಲಿ, ನಿಯೋಜನೆ ಕಾರ್ಯಗಳನ್ನು ಸೂಚನೆಗಳ ಪ್ರಕಾರ ಕಾಗದದ ಮೇಲೆ ನಿಮ್ಮ ರೇಖಾಚಿತ್ರವನ್ನು ಮಾಡಿ ಮತ್ತು ಡೆಸ್ಕ್‌ಟಾಪ್‌ನ ವೆಬ್‌ಕ್ಯಾಮ್ ಅಥವಾ ನಿಮ್ಮ ಫೋನ್‌ನ ಕ್ಯಾಮೆರಾ ಬಳಸಿ ಅದರ ಚಿತ್ರವನ್ನು ತೆಗೆದುಕೊಳ್ಳಿ

3. ವಿಜ್ಞಾನ ಕ್ಲಬ್‌ನಲ್ಲಿ, ಸೂಚನೆಗಳ ಪ್ರಕಾರ ನಿಯೋಜನೆ ಕಾರ್ಯಗಳನ್ನು ಕೈಗೊಳ್ಳಲು ಯೋಜನಾ ಸಂಯೋಜಕರು ನಿಮಗೆ ಒದಗಿಸಿದ ವಸ್ತುಗಳನ್ನು ಬಳಸಿಕೊಂಡು ನಿಮ್ಮ ಪ್ರಯೋಗಗಳನ್ನು / ಯೋಜನೆಗಳನ್ನು ಮಾಡಿರಿ.

4. ನಿಯೋಜನೆಯು ಒಂದು ಚಟುವಟಿಕೆಯನ್ನು ಒಳಗೊಂಡಿದ್ದರೆ(ಉದಾ: ವಿಜ್ಞಾನ ಕ್ಲಬ್‌ನಲ್ಲಿ ಒಂದು ಪ್ರಯೋಗ / ನಿಯೋಜನಾ ಕಾರ್ಯವನ್ನು ಕೈಗೊಳ್ಳುವುದು. ಬುಕ್ ಕ್ಲಬ್ ನಲ್ಲಿ ನಾಟಕವನ್ನು ಪ್ರದರ್ಶಿಸುವುದು, ನಾಟಕವನ್ನು ರೂಪಿಸುವುದು ಅಥವಾ ಬುಕ್ ಕ್ಲಬ್‌ನಲ್ಲಿ ಕಥೆಯನ್ನು ಓದುವುದು) ಇವುಗಳ ವೀಡಿಯೋ ಮಾಡಿ ಅಥವಾ ವೆಬ್‌ಕ್ಯಾಮ್ ಬಳಸಿ ವೀಡಿಯೋ ಮಾಡಿ ಡೆಸ್ಕ್‌ಟಾಪ್‌ನಲ್ಲಿ ಇರಿಸಿ.

4. ನೀವು ನಿಯೋಜನಾ ಕಾರ್ಯಯನ್ನು ಪೂರ್ಣಗೊಳಿಸಿದಾಗ, ಈ ಪುಟಕ್ಕೆ ಬಂದು ಕೆಳಗಿನ “ಮ್ಯಾನೇಜ್ ಅಸೈನ್ ಮೆಂಟ್ಸ್ ಅಂಡ್ ವಿವ್ ಯವರ್ ಪರ್ಪಾಮೆನ್ಸ್” ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ನೀವು ಇದೀಗ ಪೂರ್ಣಗೊಳಿಸಿದ ಪಾಠಕ್ಕೆ ಸಂಬಂಧಿಸಿದ ಕ್ಲಬ್ ಅನ್ನು ಕ್ಲಿಕ್ ಮಾಡಿ.

5. ನಿಮ್ಮ ಡೆಸ್ಕ್‌ಟಾಪ್ / ಫೋನ್‌ನಿಂದ ನಿಯೋಜನೆ ವಸ್ತುಗಳನ್ನು (ಚಿತ್ರಗಳು ಅಥವಾ ವೀಡಿಯೊಗಳು) ಅಪ್‌ಲೋಡ್ ಮಾಡಿ. ಈ ಸಂದರ್ಭದಲ್ಲಿ ದಯವಿಟ್ಟು ತಾಲ್ಲೂಕು ಹೆಸರು, ಶಾಲೆಯ ಹೆಸರು ಮತ್ತು ಪಾಠದ ಸಂಖ್ಯೆಯನ್ನು ನೀಡಿ.

6. ಆ ಕ್ಲಬ್‌ನ ಪಾಠಗಳ ತಳಭಾಗದಲ್ಲಿ ನೀವು ಇಲ್ಲಿಯವರೆಗೆ ಅಪ್‌ಲೋಡ್ ಮಾಡಿದ ಎಲ್ಲಾ ನಿಯೋಜನಾ ಕಾರ್ಯಗಳು, ಪ್ರಶ್ನೋತ್ತರಗಳು, ವೀಡಿಯೋಗಳನ್ನು ಇಲ್ಲಿ ನೋಡಬಹುದು.

7. ನಿಮ್ಮ ಸ್ಕೋರ್‌ಗಳನ್ನು ಅದೇ ಕ್ಲಬ್ ಪುಟದಲ್ಲಿ ಸಹ ನೀವು ನೋಡಬಹುದು (ನೀವು ಪೂರ್ಣಗೊಳಿಸಿದ ಪಾಠಗಳಲ್ಲಿನ ಪ್ರಗತಿಯನ್ನು ಆಧರಿಸಿ ಶಿಕ್ಷಕರು ನಿಮಗೆ ಶ್ರೇಣಿ ನೀಡುತ್ತಾರೆ)

ಪ್ರತಿ ವರ್ಷದ ಕೊನೆಯಲ್ಲಿ (ನೀವು ಭಾಗವಹಿಸುವ ಎಲ್ಲಾ ಕ್ಲಬ್‌ಗಳ ಅವಶ್ಯಕತೆಗಳನ್ನು ಒಮ್ಮೆ ನೀವು ಪೂರ್ಣಗೊಳಿಸಿದ ನಂತರ), ನೀವು ವರ್ಷಾಂತ್ಯದ ಪ್ರಮಾಣೀಕರಣಕ್ಕೆ ಸಿದ್ಧರಾಗಿರುತ್ತೀರಿ. ನಿಮ್ಮ ಪ್ರಮಾಣಪತ್ರವನ್ನು ಪಡೆಯಲು, ನೀವು ಮೊದಲು ಪ್ರಮಾಣೀಕರಣ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಇದನ್ನು ಮಾಡಲು, ನೀವು “ಗೆಟ್ ಇಯರ್ ಎಂಡ್ ಸರ್ಟಿಫಿಕೇಷನ್” ಎಂಬ ಶೀರ್ಷಿಕೆಯ ಲಿಂಕ್ ಅನ್ನು ಕ್ಲಿಕ್ ಮಾಡಬೇಕು. ಪರೀಕ್ಷೆಯನ್ನು ತೆಗೆದುಕೊಳ್ಳಲು, ನೀವು ವರ್ಷದ ಎಲ್ಲಾ ಕ್ಲಬ್ ಪಠ್ಯಕ್ರಮದ ಅವಶ್ಯಕತೆಗಳನ್ನು ರವಾನಿಸಿದ ನಂತರ ಪ್ರೋಗ್ರಾಂ ಸಂಯೋಜಕರಿಂದ ನಿಮಗೆ ಒದಗಿಸಲಾಗುವ ಪಾಸ್‌ವರ್ಡ್ ನಿಮಗೆ ಬೇಕಾಗುತ್ತದೆ.

MLL Club (click here for demo of MLL club)

Science Club (click here for demo of science club)

Art Club (click here for demo of art club)

Book of the Month, Story Writing & Drama Club (click here for demo of book of the month club)

Computer Club (click here for demo of computer club)

All Rounder Club

Remedial Club

Manage Assignments and View your Performance

Year-Ending Projects

Get Year-End Certification

Contact our Teachers

[/urcr_restrict]